ಯುಗಾದಿ ವರ್ಷತೊಡಕು ಆಚರಣೆಯ ಮಹತ್ವ | Oneindia Kannada

2021-04-14 307

ಹಿಂದೂ ಸಂಪ್ರದಾಯದಂತೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಯುಗಾದಿ ಹಬ್ಬದ ದಿನ ಸಸ್ಯಾಹಾರ ಸೇವನೆ ಮಾಡಿ ಮಾರನೆಯ ದಿನ ಮಾಂಸಾಹಾರ ಸೇವನೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.

As per the Hindu tradition, the Ugadi festival is celebrated with great fanfare. Eating a vegetarian diet on the day of the Yugadi festival and the nonvegetarian on the next day has been the custom from the earliest.